ಶುಚಿತ್ವದ ನಿರ್ಲಕ್ಷ್ಯ, ರೋಗಗಳಿಗೆ ಆಹ್ವಾನ

ಶುಚಿತ್ವದ ನಿರ್ಲಕ್ಷ್ಯ, ರೋಗಗಳಿಗೆ ಆಹ್ವಾನ

ಈ ಕುರಿತು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸುವವರು ದಕ್ಷಿಣ ಕನ್ನಡ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಅವರು 

ಅಕ್ಟೊಬರ್ 18 ಸೋಮವಾರ, ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ 

ಶುದ್ಧಜಲ ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವ ಸಂಕುಲ.  ಗ್ರಾಮೀಣ ಕುಡಿಯುವ ನೀರು  ಹಾಗು ನೈರ್ಮಲ್ಯ ಇಲಾಖೆ ಕರ್ನಾಟಕ ಸರಕಾರ  ಪ್ರಾಯೋಜಿತ ಕಾರ್ಯಕ್ರಮ