ಕೋವಿಡ್ ನಿಯಂತ್ರಣ ದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ಹಾಗೂ ಆಶಾ ಕಾರ್ಯಕರ್ತೆಯರ ಪಾತ್ರ

ಕೋವಿಡ್ ನಿಯಂತ್ರಣ ದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ಹಾಗೂ ಆಶಾ ಕಾರ್ಯಕರ್ತೆಯರ ಪಾತ್ರ  ಈ ಕುರಿತು ಸಂವಾದ ಕಾರ್ಯಕ್ರಮ ದಲ್ಲಿ ಭಾಗವಹಿಸುವವರು ಆಡಳಿತ ಆರೋಗ್ಯಾಧಿಕಾರಿ ಡಾ. ಚಿರಾಗ್ ಡಿ. ಜಿ. ಹಾಗೂ ಆಶಾ ಸುಗಮಕಾರರು ಸುಜಾತ ಶೆಟ್ಟಿ ಇವರು.

 

ಸೆಪ್ಟೆಂಬರ್ 28 ಮಂಗಳವಾರ   ಸಂಜೆ 6 ಗಂಟೆಗೆ 

SVYM/UNICEF   ಪ್ರಾಯೋಜಿತ ಕಾರ್ಯಕ್ರಮ