ವಿಶ್ವ ಓಝೋನ್ ದಿನ

ವಿಶ್ವ ಓಝೋನ್ ದಿನ ಈ  ವಿಷಯದ ಕುರಿತು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಭೌತ ಶಾಸ್ತ್ರ ವಿಭಾಗದ ವಿಭಾಗ ಮುಖ್ಯಸ್ಥರಾದ ಡಾ. ಚಂದ್ರಶೇಖರ ಶೆಟ್ಟಿ  ಅವರು.

 

ಸೆಪ್ಟೆಂಬರ್ 16  ಗುರುವಾರ ಬೆಳಿಗ್ಗೆ 10.00 ರಿಂದ 11 ಗಂಟೆಯವರೆಗೆ 

ಕರೆ ಮಾಡಿ 6️⃣3️⃣6️⃣4️⃣2️⃣0️⃣4️⃣9️⃣4️⃣9️⃣

ಶುದ್ಧಜಲ ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವ ಸಂಕುಲ.  ಗ್ರಾಮೀಣ ಕುಡಿಯುವ ನೀರು  ಹಾಗು ನೈರ್ಮಲ್ಯ ಇಲಾಖೆ ಕರ್ನಾಟಕ ಸರಕಾರ  ಪ್ರಾಯೋಜಿತ ಕಾರ್ಯಕ್ರಮ