ಸ್ವಚ್ಚಾಗ್ರಹಿಗಳಾಗುತ್ತಿರುವ ಯುವ ಸಮಾಜ

ಸ್ವಚ್ಚಾಗ್ರಹಿಗಳಾಗುತ್ತಿರುವ ಯುವ ಸಮಾಜ- ಸಿಗರೇಟ್ ಬಡ್ಸ್, ಮೈಕ್ರೋ ಪ್ಲಾಸ್ಟಿಕ್ ವಿರೋಧಿ ಅಭಿಯಾನ ದ ಕುರಿತು ಸಂದರ್ಶನ ದಲ್ಲಿ ಭಾಗವಹಿಸುವವರು ಯುವ ಸ್ವಚ್ಚಾಗ್ರಹಿ ಲವೀನಾ ಅವರು 

ಆಗಸ್ಟ್ 25 ಬುಧವಾರ ಬೆಳಿಗ್ಗೆ 10.30 ರಿಂದ 11 ಗಂಟೆಯವರೆಗೆ ಹಾಗೂ ಮರುಪ್ರಸಾರ ಸಂಜೆ 5.30 ರಿಂದ 6 ಗಂಟೆಯವರೆಗೆ. 

ಶುದ್ಧಜಲ ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವ ಸಂಕುಲ.  ಗ್ರಾಮೀಣ ಕುಡಿಯುವ ನೀರು  ಹಾಗು ನೈರ್ಮಲ್ಯ ಇಲಾಖೆ ಕರ್ನಾಟಕ ಸರಕಾರ  ಪ್ರಾಯೋಜಿತ ಕಾರ್ಯಕ್ರಮ.