ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಯೋಧರನ್ನು ಪರಿಚಯಿಸುವ ಕಾರ್ಯಕ್ರಮ (ಮನೋಹರ್ ಪ್ರಸಾದ್)

ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಯೋಧರನ್ನು ಪರಿಚಯಿಸುವ ಕಾರ್ಯಕ್ರಮ 

ನಡೆಸಿಕೊಡುವವರು ಮನೋಹರ್ ಪ್ರಸಾದ್, ಹಿರಿಯ ಪತ್ರಕರ್ತರು

ದಿನಾಂಕ: ಆಗಸ್ಟ್ 9, 2021  ಬೆಳಿಗ್ಗೆ  9 ಗಂಟೆಗೆ, ಹಾಗೂ ಮರುಪ್ರಸಾರದಲ್ಲಿ ಸಂಜೆ 7 ಗಂಟೆಗೆ.