ಪೇಪರ್ ಸೀಡ್ ಸಂಸ್ಥೆಯ ರೂವಾರಿ ನಿತಿನ್ ವಾಸ್ ಜೊತೆ ನೇರ ಫೋನ್ ಇನ್

ಪರಿಸರ ಸ್ನೇಹಿ ವಸ್ತುಗಳ ತಯಾರಿಕೆ ಯಲ್ಲಿ ಖ್ಯಾತಿ ಪಡೆದ ಪೇಪರ್ ಸೀಡ್ ಸಂಸ್ಥೆಯ ರೂವಾರಿ ನಿತಿನ್ ವಾಸ್ ಅವರ ಜೊತೆ ನೇರ ಫೋನ್ ಇನ್ ಕಾರ್ಯಕ್ರಮ.

ಕರೆ ಮಾಡಿ 6️⃣3️⃣6️⃣4️⃣2️⃣0️⃣4️⃣9️⃣4️⃣9️⃣

ಜುಲೈ 27 ಮಂಗಳವಾರ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ. 

ಶುದ್ಧಜಲ ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವ ಸಂಕುಲ.  ಗ್ರಾಮೀಣ ಕುಡಿಯುವ ನೀರು  ಹಾಗು ನೈರ್ಮಲ್ಯ ಇಲಾಖೆ ಕರ್ನಾಟಕ ಸರಕಾರ  ಪ್ರಾಯೋಜಿತ ಕಾರ್ಯಕ್ರಮ.